ಕುಂಬಳೆ: ಅಸೌಖ್ಯದಿಂದ ಕಂಗೆಟ್ಟಿರುವ ಕಿದೂರು ಒದಗದ್ದೆ ಲಕ್ಷ್ಮೀ ಹಾಗೂ ಕಿದೂರು ಒಳಕೆರೆ ಕಮಲ ಅವರಿಗೆ ಕಿದೂರಿನ ಸಾಮಾಜಿಕ, ಸಾಂಸ್ಕøತಿಕ ಸಂಘಟನೆಯಾದ ಶಿವಸೇವಾ ವೃಂದದ ವತಿಯಿಂದ ಧನ ಸಹಾಯದ ನೆರವನ್ನು ಭಾನುವಾರ ಹಸ್ತಾಂತರಿಸಲಾಯಿತು.
ಸಂಘದ ಅಧ್ಯಕ್ಷ ಕೃಷ್ಣ ಪಾಂಬಾಡಿ, ಕಾರ್ಯದರ್ಶಿ ನವೀನ್, ಸದಸ್ಯರಾದ ಸದಾಶಿವ ರೈ ಮೇಗಿನಮನೆ, ಅಶೋಕ್ ಪೂನಿಯೂರು, ಚಂದ್ರಶೇಖರ ಮುಂಡ್ರೇಲ್, ನಿತಿನ್ ಕುಮಾರ್ ಪುಣಿಯೂರು, ಭರತ್ ರಾಜ್ ಪುಣಿಯೂರಡ್ಕ ಮೊದಲಾದವರು ಉಪಸ್ಥಿತರಿದ್ದರು.