ಬದಿಯಡ್ಕ: ಮಾನ್ಯ ವಿಷ್ಣುಮೂರ್ತಿ ನಗರ ಸಮೀಪ ಸಾರ್ವಜನಿಕರು ನಡೆದಾಡುವ ರಸ್ತೆಯಯನ್ನೇ ಅಗೆದು ನಿರ್ಮಿಸಲು ಉದ್ದೇಶಿಸಿರುವ ಇಂಗುಗುಂಡಿ ನಿರ್ಮಾಣದ ವಿರುದ್ಧ ಮಂಗಳವಾರ ಸಂಜೆ ಸಭೆ ನಡೆಸಿ ಜನಪರ ಹೋರಾಟ ಸಮಿತಿಯನ್ನು ರೂಪಿಸಲಾಯಿತು.
ಗೌರವ ಅಧ್ಯಕ್ಷರಾಗಿ ಬದಿಯಡ್ಕ ಗ್ರಾಮ ಪಂಚಾಯತಿ ಸದಸ್ಯ ಶ್ಯಾಮಪ್ರಸಾದ್ ಮಾನ್ಯ, ಅಧ್ಯಕ್ಷರಾಗಿ ಬದಿಯಡ್ಕ ಪಂಚಾಯತಿ ಸದಸ್ಯೆ ರಾಜೇಶ್ವರಿ.ಯಂ, ಉಪಾಧ್ಯಕ್ಷರುಗಳಾಗಿ ವಿನಯ್ ಕುಮಾರ್.ಯಂ.ಎಸ್ ಮತ್ತು ರಾಧಾಕೃಷ್ಣ.ಯಂ.ಕೆ, ಕಾರ್ಯದರ್ಶಿಗಳಾಗಿ ಮಣಿಕಂಠ.ಯಂ,ರಾಕೇಶ್ ನಾಯ್ಕ್, ಬಾಲಕೃಷ್ಣ ಕೊಡಗಿ, ವೆಂಕಟ್ರಮಣ.ಸಿ.ಎಚ್, ಪ್ರಭಾಕರ ಮಾನ್ಯ, ಕೋಶಾಧಿಕಾರಿಯಾಗಿ ಮಂಜುನಾಥ.ಸಿ.ಎಚ್,
ಸದಸ್ಯರುಗಳಾಗಿ ಬದಿಯಡ್ಕ ಗ್ರಾಮ ಪಂಚಾಯತಿ ಸದಸ್ಯೆ ಪ್ರೇಮ ಕುಮಾರಿ, ಶ್ರೀನಿವಾಸ ಕೊಡಗಿ, ಮಧುಚಂದ್ರ ಮಾನ್ಯ, ಗಿರೀಶ್ ಗೊಲ್ಲ,ಗೋಪಾಲಕೃಷ್ಣ,ಸುರೇಶ್.ಸಿ.ಎಚ್, ಚಂದ್ರಶೇಖರ ಚಿತ್ತಾರಿ, ಮಧುಸೂದನ.ಸಿ.ಎಚ್, ಸುಂದರ ನಾಯ್ಕ್, ವಿವೇಕ್ ಮಾನ್ಯ,ಚಂದ್ರೇಶ್.ಯಂ.ಆರ್,ಶ್ರೀನಿವಾಸ.ಯಂ.ಎಚ್, ರಾಜ.ಯಂ.ಎಚ್, ಸೊಮಪ್ಪ ನಾಯ್ಕ್, ರವಿ.ಯಂ, ವಿಘ್ನೇಶ್ ಮಾನ್ಯ, ನಿರಂಜನ.ಯಂ.ಎಸ್, ರಂಜಿತ್, ಜಗದೀಶ ನಾಯ್ಕ್, ಪುರುಷೋತ್ತಮ ಮಾನ್ಯ, ಅವಿನಾಶ್ ನಾಯ್ಕ್, ದಿನೇಶ್ ಕೊಡಗಿ,ಆದರ್ಶ, ನಾರಾಯಣ.ಯಂ.ಕೆ, ನೋವೆಲ್ ಮೊಂಥೇರೊ ರವರನ್ನು ಆಯ್ಕೆ ಮಾಡಲಾಯಿತು. ವಿನಯ್ ಕುಮಾರ್.ಯಂ.ಎಸ್ ಸ್ವಾಗತಿಸಿ, ಮಣಿಕಂಠ.ಮಾನ್ಯ ವಂದಿಸಿದರು. ಗಿರೀಶ್ ಗೊಲ್ಲ ನಿರೂಪಿಸಿದರು.