ಕಾಸರಗೋಡು: ಈ ಮನ್ಸೂನ್ ಕಾಲದಲ್ಲಿ ಮುಂಜಾಗರೂಕತೆಯ ಅಂಗವಾಗಿ ಕಾಸರಗೋಡು ತಾಲೂಕುಮಟ್ಟದ ನಿಯಂತ್ರಣ ಕೊಠಡಿ ಚಟುವಟಿಕೆ ಆರಂಭಿಸಿದೆ. ತಾಲೂಕು ವ್ಯಾಪ್ತಿಯಲ್ಲಿ ನಡೆಯುವ ಎಲ್ಲ ಪ್ರಕೃತಿ ವಿಕೋಪಗಳ ಮಾಹಿತಿಯನ್ನು ಇಲ್ಲಿನ ದೂರವಾಣಿ ನಂಬ್ರವಾಗಿರುವ 04994-230021 ಗೆ ತಿಳಿಸಬೇಕು.
ತಾಲೂಕು ಮಟ್ಟದಲ್ಲಿ ರಚಿಸಲಾಗಿರುವ ಸ್ವಯಂಸೇವಾ ಸೇನೆಯಲ್ಲಿ ಸದಸ್ಯರಾಗಲು ಆಸಕ್ತಿ ಹೊಂದಿರುವ ವ್ಯಕ್ತಿಗಳು, ಸಂಘಟನೆಗಳು ತಾಲೂಕು ಕಚೇರಿಯನ್ನು ಸಂಪರ್ಕಿಬಹುದು.