ಕುಂಬಳೆ: ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆಯ ಪ್ರೌಢಶಾಲಾ ವಿಭಾಗದ ಹೆಣ್ಮಕ್ಕಳಿಗೆ ಶಾರೀರಿಕ ಸ್ವಚ್ಛತೆ ಹಾಗೂ ಆರೋಗ್ಯ ಕುರಿತಾದ ತಿಳುವಳಿಕಾ ತರಗತಿ ಇತ್ತೀಚೆಗೆ ನಡೆಯಿತು. ಶಾಲೆಯ ನಿವೃತ್ತ ಶಿಕ್ಷಕಿ ಸತ್ಯವತಿ ತರಗತಿ ನಡೆಸಿದರು. ಶಿಕ್ಷಕಿಯರಾದ ಈಶ್ವರಿ, ಉಷಾಪದ್ಮ, ಉಷಾ ನೇತೃತ್ವ ನೀಡಿದರು.