ಮುಖಪುಟಗೈಡ್ ರಾಜ್ಯ ಪುರಸ್ಕಾರ ಗೈಡ್ ರಾಜ್ಯ ಪುರಸ್ಕಾರ 0 samarasasudhi ಜೂನ್ 19, 2019 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿನಿಯರಾದ ಚಿನ್ಮಯಿ ಎಂ., ಸೃಜನ, ಅರ್ಚನಾ ಕೆ., ನಿಖಿಲ, ಆತ್ಮಿಕಾ ಶೆಟ್ಟಿ, ಶ್ರೀಲೇಖ, ವೈಶಾಲಿ, ಶಿವಾನಿ 2018-19ನೇ ಸಾಲಿನ ಗೈಡ್ ವಿಭಾಗ ರಾಜ್ಯ ಪುರಸ್ಕಾರಕ್ಕೆ ಆಯ್ಕೆಯಾಗಿ ಪ್ರಶಸ್ತಿಯನ್ನು ಪಡೆದಿರುತ್ತಾರೆ. ನವೀನ ಹಳೆಯದು