HEALTH TIPS

ಶಾಲೆಗಳ ಒಇಸಿ ವಿದ್ಯಾರ್ಥಿಗಳ ಮಾಹಿತಿ ನೀಡಲು ಸೂಚನೆ

     
     ಕಾಸರಗೋಡು:  ಜಿಲ್ಲೆಯ ಸರಕಾರಿ, ಅನುದಾನಿತ, ಅಂಗೀಕಾರ ಹೊಂದಿರುವ ಅನುದಾನರಹಿತ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿ ವರೆಗೆ ಕಲಿಕೆ ನಡೆಸುತ್ತಿರುವ ಒ.ಇ.ಸಿ. ಶಿಕ್ಷಣ ಸೌಲಭ್ಯಕ್ಕೆ ಅರ್ಹರಾಗಿರುವ ವಿದ್ಯಾರ್ಥಿಗಳ ಮಹಿತಿಗಳನ್ನು ಶಾಲಾ ಅಧಿಕಾರಿಗಳು ಇ-ಗ್ರ್ಯಾಂಟ್ ಪೋರ್ಟಲ್ ಮೂಲಕ ಆನ್ ಲೈನ್ ಆಗಿ ಜೂ.10 ರ ಮುಂಚಿತವಾಗಿ ಹಿಂದುಳಿದ ಜನಾಂಗ ಅಭಿವೃದ್ಧಿಇಲಾಖೆಗೆ ಕಳುಹಿಸಬೇಕು. ಅರ್ಹ ವಿದ್ಯಾರ್ಥಿಗಳಿಗೆ ಮೊಬಲಗು ಅವರ ಬ್ಯಾಂಕ್ ಅಕೌಂಟ್ ಗೆ ಟ್ರಾನ್ಸ್ ಫರ್ ಮಾಡಲಾಗುವುದು. ಮಾಹಿತಿಗೆ ಹಿಂದುಳಿದ ಜನಾಂಗ ಅಭಿವೃದ್ಧಿ ಇಲಾಖೆಯ ಕೋಯಿಕೋಡ್ ವಲಯ ಕಚೇರಿ(ದೂರವಾಣಿ ಸಂಖ್ಯೆ: 0495-2377786.)ಯನ್ನು ಸಂಪರ್ಕಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries