HEALTH TIPS

ಯೋಗ ದಿನಾಚರಣೆ-ಡಾಟಾ ಬೆಸ್ ಸಿದ್ಧತೆ


        ಕಾಸರಗೋಡು:  ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪ್ರೌಢಶಾಲೆ, ಹೈಯರ್ ಸೆಕೆಂಡರಿ ಶಾಲೆ, ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ, ವಿವಿಧ ಸಂಸ್ಥೆಗಳಲ್ಲಿ ಸ್ವಯಂ ಪ್ರೇರಣೆಯಿಂದ ಯೋಗ ತರಬೇತಿ ನೀಡಲು ಸಿದ್ಧರಿರುವ ಬಿ.ಎನ್.ವೈಎಸ್./ಎಂ.ಎಸ್.ಸಿ.(ಯೋಗ)/ಎಂ.ಫಿಲ್(ಯೋಗ)/ಒಂದು ವರ್ಷದ ಯೋಗ ಸರ್ಟಿಫಿಕೆಟ್/ಡಿಪ್ಲೊಮಾ ಇನ್ ಯೋಗ ಅರ್ಹತೆ ಹೊಂದಿರುವ ವ್ಯಕ್ತಿಗಳ ಡಾಟಾ ಬೆಸ್ ಸಿದ್ಧಪಡಿಸಲಾಗುತ್ತಿದೆ. ಆಸಕ್ತರು ಜೂ.17ರ ಮುಂಚಿತವಾಗಿ ಜಿಲ್ಲಾ ವೈದ್ಯಾಧಿಕಾರಿ ಕಚೇರಿ(ಐ.ಎಸ್.ಎಂ), ಓಲ್ಡ್ ತಾಲೂಕು ಆಫೀಸ್, ಮಿನಿ ಸಿವಿಲ್ ಸ್ಟೇಷನ್, ಕಾ?ಂಗಾಡ್,ಪಿನ್-671315 (ದೂರವಾಣಿ: 04672205710) ಎಂಬ ವಿಳಾಸವನ್ನು ಸಂಪರ್ಕಿಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries