ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಚಿನಾಲದ ನವಯುವಕ ಕಲಾವೃಂದ ಗ್ರಂಥಾಲಯದ ವತಿಯಿಂದ ಇತೀಚೆಗೆ ಕೇರಳ ರಾಜ್ಯ ಲೈಬ್ರೆರಿ ಕೌನ್ಸಿಲ್ ನಿಂದ ಅನುಮೋದನೆಗೊಂಡ ಕುಳೂರಿನ ನೂತನ ಗ್ರಂಥಾಲಯವಾದ ಫ್ರೆಂಡ್ಸ್ ಅಟ್ರ್ಸ್ ಅಂಡ್ ಸ್ಪೋಟ್ರ್ಸ್ ಕ್ಲಬ್ ಲೈಬ್ರೆರಿಗೆ ಪುಸ್ತಕಗಳನ್ನು ಕೊಡುಗೆಯಾಗಿ ತಾಲೂಕು ಲೈಬ್ರೆರಿ ಕೌನ್ಸಿಲ್ ಜೊತೆ ಕಾರ್ಯದರ್ಶಿ ಡಿ. ಕಮಲಾಕ್ಷ ವಿತರಿಸಿದರು.