ಕಾಸರಗೋಡು: ಉತ್ತಮ ಗುಣಮಟ್ಟ ದ ಮತ್ತು ಮೂರು ವರ್ಷ ಗ್ಯಾರೆಂಟಿ ಹೊಂದಿರುವ ಎಲ್.ಇ.ಡಿ.ಬಲ್ಬ್ ಗಳನ್ನು ದರಕಡಿತದಲ್ಲಿ ಕೆ.ಎಸ್.ಇ.ಬಿ. ಮೂಲಕ ವಿತರಿಸಲಾಗುವುದು. ಸಮೀಪದ ಕೆ.ಎಸ್.ಇ.ಬಿ. ಕಚೇರಿಯಲ್ಲಿ ಯಾ ರೀಡಿಂಗ್ ನಡೆಸಲು ಆಗಮಿಸುವ ಮೀಟರ್ ರೀಡರ್ ಮುಖಾಂತರ ಯಾ ಕೆ.ಎಸ್.ಇ.ಬಿ. ವೆಬ್ ಸೈಟ್ ನಲ್ಲಿ ನೋಂದಣಿ ನಡೆಸಬಹುದು. ಜೂ.30 ವರೆಗೆ ಮಾತ್ರ ನೋಂದಣಿ ನಡೆಸಬಹುದು. ರಾಜ್ಯ ಸರಕಾರ, ರಾಜ್ಯ ವಿದಯನ್ಮಂಡಳಿ ನಿಗಮ, ಎನರ್ಜಿ ಮೆನೆಜ್ ಮೆಂಟ್ ಸೆಂಟರ್ ಕೇರಳ ಜಂಟಿ ವತಿಯಿಂದ ನಡೆಸುವ ವಿದ್ಯುತ್ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆ ಅಂಗವಾಗಿ ಈ ವಿತರಣೆ ಜರುಗಲಿದೆ. ಉಪಯೋಗವಿಲ್ಲದೆ ಬಿಸುಟಲಾದ ಹಳೆಯ ಎಲಮೆಂಟ್ ಬಲ್ಬುಗಳನ್ನು ಮತ್ತು ಮೆಕ್ರ್ಯುರಿ ಇರುವ ಸಿ.ಎಫ್.ಎಲ್ ಬಲ್ಬುಗಳನ್ನು ಮರಳಿ ಪಡೆದು ಅಪಾಯರಹಿತವಾಗಿ ಪರಿಷ್ಕರಣೆ ನಡೆಸಲಾಗುವುದು.
ಕೆ ಎಸ್ ಇ ಬಿ ಯಿಂದ ಎಲ್.ಇ.ಡಿ. ಬಲ್ಬ್ ಗಳ ವಿತರಣೆ
0
ಜೂನ್ 19, 2019