ಮುಖಪುಟ ಕಿಡ್ನಿ ವೈಫಲ್ಯ ಚಿಕಿತ್ಸೆಗೆ ನೆರವು ಕಿಡ್ನಿ ವೈಫಲ್ಯ ಚಿಕಿತ್ಸೆಗೆ ನೆರವು 0 samarasasudhi ಜೂನ್ 16, 2019 ಸಮರಸ ಚಿತ್ರ ಸುದ್ದಿ: ಕಾಸರಗೋಡು: ಕೇರಳ ಐರನ್ ಫ್ಯಾಬ್ರಿಕೇಷನ್ ಎಂಜಿನಿಯರಿಂಗ್ ಅಸೋಸಿಯೇಷನ್ ಕಾಸರಗೋಡು ಬ್ಲಾಕ್ ಸಮಿತಿ ಆಶ್ರಯದಲ್ಲಿ ಕಿಡ್ನಿ ವೈಫಲ್ಯದಿಂದ ಚಿಕಿತ್ಸೆ ಪಡೆಯುತಿರುವ ಉಳಿಯತ್ತಡ್ಕ ಭಗವತಿ ನಗರದ ಸತೀಶ್ ಅವರಿಗೆ ಸಹಾಯವನ್ನು ಬ್ಲಾಕ್ ಅಧ್ಯಕ್ಷ ರಾಧಾಕೃಷ್ಣ ಪರಪಾಡಿ ವಿತರಿಸಿದರು. ನವೀನ ಹಳೆಯದು