ಮಂಜೇಶ್ವರ: ಕುಲಾಲ ಸುಧಾರಕ ಸಂಘ ಮೀಂಜ ಶಾಖೆ, ಮಹಿಳಾ ಘಟಕ ಹಾಗೂ ವಿದ್ಯಾರ್ಥಿ ವೇದಿಕೆಯ ಸಂಯುಕ್ತ ಮಾಸಿಕ ಸಭೆಯು ಜೂನ್.9 ಭಾನುವಾರ ಸಂಜೆ ಗಂಟೆ 5ಕ್ಕೆ ಮೀಯಪದವಿನ ಎಂ.ಐ.ಎಂ ಕಟ್ಟಡದಲ್ಲಿರುವ ಸಂಘದ ಕಚೇರಿಯಲ್ಲಿ ಜರಗಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸುವಂತೆ ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕುಲಾಲ ಸುಧಾರಕ ಸಂಘದ ಮೀಂಜ ಶಾಖೆಯ ಮಾಸಿಕ ಸಭೆ
0
ಜೂನ್ 07, 2019