ಬದಿಯಡ್ಕ: 2018-19ನೇ ಶೈಕ್ಷಣಿಕ ವರ್ಷದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಪುರಸ್ಕಾರ ಪ್ರಶಸ್ತಿಯನ್ನು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢ ಶಾಲೆಯ ಗೈಡ್ ವಿದ್ಯಾರ್ಥಿಗಳಾದ ಅನುಪ್ರಿಯ ಎ, ಪ್ರಗತಿ, ಮನ್ವಿತಾ ಎನ್.ಪಿ, ಸ್ಫೂರ್ತಿ ಭಟ್ ಕೆ, ದೀಪ್ನಾ ಜೆ, ಶ್ರೇಯಾ ಆರ್ ನಾಯ್ಕ್, ಅದಿತಿ ಕೆ, ದಿವ್ಯ ಕೆ, ಸುಶ್ಮಿತ ಪಿ ಪಡೆದಿದ್ದಾರೆ. ಶಾಲಾ ಶಿಕ್ಷಕ, ಶಿಕ್ಷಕೇತರ ವೃಂದ, ರಕ್ಷಕ ಶಿಕ್ಷಕ ಸಂಘ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ನೀರ್ಚಾಲು ಶಾಲಾ ವಿದ್ಯಾರ್ಥಿನಿಯರಿಗೆ ಗೈಡ್ಸ್ ರಾಜ್ಯ ಪುರಸ್ಕಾರ
0
ಜೂನ್ 28, 2019