ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡಮಿ 2019ನೇ ಸಾಲಿನ ಬಾಲ ಸಾಹಿತ್ಯ ಪುರಸ್ಕಾರ ಹಾಗೂ ಯುವ ಪುರಸ್ಕಾರ ಪ್ರಶಸ್ತಿಗಳ ಘೋಷಣೆ ಮಾಡಿದೆ.
ಕನ್ನಡದ ಲೇಖಕರಾದ ಚಂದ್ರಕಾಂತ ಕರದಳ್ಳಿಯವರಿಗೆ ಈ ಸಾಲಿನ ಬಾಲ ಸಾಹಿತ್ಯ ಪುರಸ್ಕಾರ ಲಭಿಸಿದೆ.
ಸಾಹಿತಿ ಶ್ರೀಧರ ಬನವಾಸಿ ಜಿ.ಸಿ.ಯವರ "ಬೇರು" ಕೃತಿಗೆ ಪ್ರಸ್ಕ್ತ ಸಾಲಿನ ಯುವ ಪುರಸ್ಕಾರ ಲಭಿಸಿದೆ. ಚಂದ್ರಕಾಂತ ಅವರ "ಕಾಡು ಕನಸಿನ ಬೀಡಿಗೆ" ಕಾದಂಬರಿಗೆ ಬಾಲ ಸಾಹಿತ್ಯ ಪ್ರಶಸ್ತಿ ಒಲಿದಿದೆ.