ಕಾಸರಗೋಡು: ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಸಂಸ್ಕøತ, ಪತ್ರಿಕೋದ್ಯಮ, ಹಿಂದಿ, ಫಿಸಿಕ್ಸ್, ಮಲಯಾಳ ವಿಷಯಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ನಡೆಯಲಿದೆ. ಕಲ್ಲಿಕೋಟೆ ಡೆಪ್ಯೂಟಿ ಡೈರೆಕ್ಟರೇಟ್‍ನಲ್ಲಿ ಹೆಸರು ನೋಂದಣಿ ನಡೆಸಿದ ಉದ್ಯೋಗಾರ್ಥಿಗಳು ಅಸಲಿ ಅರ್ಹತಾ ಪತ್ರಗಳ ಸಹಿತ ಜೂ.14ರಂದು ನಡೆಯುವ ಸಂದರ್ಶನದಲ್ಲಿ ಹಾಜರಾಗಬೇಕು. ಸಂಸ್ಕøತ, ಪತ್ರಿಕೋದ್ಯಮ, ಹಿಂದಿ, ಫಿಸಿಕ್ಸ್ ವಿಷಯಗಳ ಸಂದರ್ಶನ ಬೆಳಿಗ್ಗೆ 10 ಗಂಟೆಗೆ ಮಲಯಾಳ ವಿಷಯದ ಸಂದರ್ಶನ ಅಂದು ಮಧ್ಯಾಹ್ನ ಒಂದು ಗಂಟೆಗೆ ನಡೆಯಲಿದೆ. ಮಾಹಿತಿಗೆ ದೂರವಾಣಿ ಸಂಖ್ಯೆ: 04994-256027 ಸಂಪರ್ಕಿಸಬಹುದು.
ಉಪನ್ಯಾಸಕರ ನೇಮಕ
0
ಜೂನ್ 10, 2019