HEALTH TIPS

ಪೆರಡಾಲ ಸರಕಾರಿ ಪ್ರೌಢಶಾಲೆಯಲ್ಲಿ ಕಯ್ಯಾರರ ಜನ್ಮದಿನಾಚರಣೆ

               
        ಬದಿಯಡ್ಕ: ಪೆರಡಾಲ ಸರಕಾರಿ ಪ್ರೌಢಶಾಲೆಯಲ್ಲಿ ಕಯ್ಯಾರರ ಜನ್ಮದಿನಾಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ಜೂ.8 ರಂದು ನಡೆಯಿತು. ಮುಖ್ಯೋಪಾಧ್ಯಾಯ ರಾಜಗೋಪಾಲ.ಕೆ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಜಯಲತಾ ಅವರು ಕಯ್ಯಾರರ ಜೀವನ ಮತ್ತು ಸಾಧನೆಗಳ ಕುರಿತು ಮಾತನಾಡಿದರು. ಕಯ್ಯಾರರ ಕವನಗಳನ್ನು ಈ ಸಂದರ್ಭದಲ್ಲಿ ಹಾಡಲಾಯಿತು. ಶಿಕ್ಷಕರಾದ ಶಾಂತಾಮಣಿ, ಚಂದ್ರಹಾಸ ನಂಬ್ಯಾರ್, ಚಂದ್ರಾವತಿ, ದುರ್ಗಾಪರಮೇಶ್ವರಿ, ವಿದ್ಯಾ, ಶ್ರೀಧರ ಭಟ್, ಸಂಧ್ಯಾ ಉಪಸ್ಥಿತರಿದ್ದರು.ಶಿಕ್ಷಕಿ ದಿವ್ಯಗಂಗಾ.ಪಿ ಸ್ವಾಗತಿಸಿ, ವಿದ್ಯಾರ್ಥಿ ಧನುಷ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries