ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿಯ ನೂತನ ಕಟ್ಟಡಕ್ಕೆ ಕಾಸರಗೋಡು ಲೋಕಸಭಾ ಕ್ಷೇತ್ರದ ಮಾಜಿ ಸಂಸದ, ಕುಂಬಳೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಆಗಿರುವ ದಿವಂಗತ ಐ.ರಾಮ ರೈ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಕುಂಬಳೆ ಗ್ರಾಮ ಪಂಚಾಯತಿ ಸದಸ್ಯರಾದ ಕೆ.ರಮೇಶ್ ಭಟ್, ಕೆ.ಮುರಳೀಧರ ಯಾದವ್ ನಾಯ್ಕಾಪು, ಕುಂಬಳೆ ಸುಧಾಕರ ಕಾಮತ್, ಹರೀಶ್ ಗಟ್ಟಿ, ಸುಜಿತ್ ರೈ, ಪುಷ್ಪ್ಪಲತಾ ಹಾಗು ಪ್ರೇಮಲತಾ ಅವರು ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪುಂಡರೀಕಾಕ್ಷ ಕೆ.ಎಲ್ ಅವರಿಗೆ ಮನವಿ ನೀಡಿದರು.
ಐ.ರಾಮ ರೈ ಅವರ ಹೆಸರು ನಾಮಕರಣ ಮಾಡಲು ಮನವಿ
0
ಜೂನ್ 01, 2019