ಕಾಸರಗೋಡು: ಕೇರಳ ವಿದ್ಯುತ್ ಬೋರ್ಡ್(ಕೆ.ಎಸ್.ಇ.ಬಿ.) ಕಾಸರಗೋಡು ಸರ್ಕಲ್ ವ್ಯಾಪ್ತಿಯಲ್ಲಿ ಮಳೆಗಾಲದ ದುರಂತ ಸಂಭವಿಸಿದ ಸಂದರ್ಭದಲ್ಲಿ ಸಹಾಯ ಒದಗಿಸುವ ನಿಟ್ಟಿನಲ್ಲಿ ನಿಯಂತ್ರಣ ಕೊಠಡಿ ಆರಂಭಿಸಲಾಗಿದೆ.
ವಿದ್ಯುತ್ ತಂತಿ ಕಡಿದು ಬಿದ್ದಾಗ, ವಿದ್ಯುತ್ ತಂತಿಗೆ ಸಂಬಂಧಿಸಿ ಯಾವುದೇ ಅಪಾಯ ಸಂಭವಿಸಿದಾಗ ಗ್ರಾಹಕರು ನಿಯಂತ್ರಣ ಕೊಠಡಿಗೆ ದೂರವಾಣಿ ಸಂಖ್ಯೆ 9496011431 ಗೆ ಕರೆಮಾಡಬಹುದು. ಸಾಧಾರಣ ಗತಿಯಲ್ಲಿ ನಡೆಯುವ ವಿದ್ಯುತ್ ಮೊಟಕು ವಿಚಾರಗಳಿಗೆ ಈ ಸಂಖ್ಯೆಗೆ ಕರೆಮಾಡಬಾರದು. ಇದಕ್ಕಾಗಿ ಟಾಲ್ ಫ್ರೀ ನಂಬ್ರ 1921 ಕ್ಕೆ ಕರೆಮಾಡಿ ದೂರು ನೋಂದಣಿ ನಡೆಸಬೇಕು ಎಂದು ಕಾಸರಗೋಡು ಇಲೆಕ್ಟ್ರಿಕ್ ಸರ್ಕಲ್ ಹಿರಿಯ ಅಭಿಯಂತರ(ಡೆಪ್ಯೂಟಿ ಚೀಫ್ ಎಂಜಿನಿಯರ್) ತಿಳಿಸಿರುವರು.
ಸೆಕ್ಷನ್ ಆಫೀಸ್ ನಂಬ್ರಗಳು : ಕಾಸರಗೋಡು-04994-230739, 9496011502, ನೆಲ್ಲಿಕುಂಜೆ-04994-230393, 9496011508, ಕುಂಬಳೆ-04998-213016, 9496011504, ಉಪ್ಪಳ-04998-240693, 9496011526, ಮಂಜೇಶ್ವರ-04998-272400, 9496011521, ವರ್ಕಾಡಿ-04998-202900, 949611530, ಪೈವಳಿಕೆ-04998-207700, 9496012149, ಚೆರ್ಕಳ-04994-280239, 9496011491, ಬದಿಯಡ್ಕ-04998-284051, 9496011486, ಪೆರ್ಲ-04994-225622, 9496011495, ಉದುಮ-04997-236243, 9496012282, ಕುತ್ತಿಕೋಲ್-04994-205176, 9496011517, ಸೀತಾಂಗೋಳಿ-04998-246016, 9496018763, ಕಾಂಞಂಗಾಡ್-04672-204149, 9496011442, ಚಿತ್ತಾರಿ-04672-267049, 9496011437, ಪಡನ್ನಕ್ಕಾಡ್-04672-284149, 9496018356, ಪೆರಿಯ ಬಝಾರ್-04672-234750, 9496012224, ರಾಜಪುರಂ-04672-224049, 9496011452, ಬಳಾಂತೋಡ್-04672-228249, 949612229, ನೀಲೇಶ್ವರ-04672-280260, 9496011463, ಚೊಯ್ಯಂಗೋಡ್-04672-259260, 9496011575, ಭೀಮನಡಿ-04672-241389, 9496011457, ನಲ್ಲೊಂಬುಳ-04672-221100, 9496011457, ಪಿಲಿಕೋಡ್-04672-260687, 9496011476, ತ್ರಿಕರಿಪುರ-04672-210292, 9496011481, ಕಯ್ಯೂರ್-04672-230220, 9496011467, ಪಡನ್ನ-04672-277786, 9496011472.