ಕಾಸರಗೋಡು: ಮಲಬಾರ್ ದೇವಸ್ವ ಬೋರ್ಡ್ ವ್ಯಾಪ್ತಿಯ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ ಶ್ರೀ ಕಾವಿ ಸುಬ್ರಹ್ಮಣ್ಯ ದೇವಾಲಯದಲ್ಲಿ, ಇಚ್ಲಂಗೋಡು ಗ್ರಾಮದ ಶ್ರೀ ಇಚ್ಲಂಗೋಡು ಸದಾಶಿವ ದೇವಾಲಯದಲ್ಲಿ, ಮೀಂಜ ಗ್ರಾಮದ ಕೊಳಪಚ್ಚ ಶ್ರೀ ಶಾಸ್ತಾ ದೇವಾಲಯದಲ್ಲಿ ಪರಂಪರೆಯೇತರ ಟ್ರಸ್ಟಿಗಳ ನೇಮಕಾತಿ ಸಂಬಂಧ ಸ್ಥಳೀಯರಾದ ಹಿಂದೂ ಧರ್ಮೀಯರಿಂದ ಅರ್ಜಿ ಕೋರಲಾಗಿದೆ. ಆಸಕ್ತರು ಬೋರ್ಡ್ ನ ನೀಲೇಶ್ವರದಲ್ಲಿರುವ ಸಹಾಯಕ ಕಮೀಷನರ್ ಅವರ ಕಚೇರಿಗೆ ಜು.17ರ ಸಂಜೆ 5 ಗಂಟೆಗೆ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ನಿಗದಿತ ಮಾದರಿಯ ಅರ್ಜಿ ಸಹಾಯಕ ಕಮೀಷನರ್ ಅವರ ಕಚೇರಿಯಲ್ಲಿ ಲಭ್ಯವಿದೆ.
ವಿವಿಧ ದೇವಾಲಯಗಳಿಗೆ ಪರಂಪರೆಯೇತರ ಟ್ರಸ್ಟಿ ನೇಮಕ
0
ಜೂನ್ 29, 2019