ಮುಖಪುಟ ತೊಟ್ಟೆತ್ತೋಡಿ ಪ್ರೀ ಪ್ರೈಮರಿ ತರಗತಿಗೆ ಆಟಿಕೆಗಳ ಕೊಡುಗೆ ತೊಟ್ಟೆತ್ತೋಡಿ ಪ್ರೀ ಪ್ರೈಮರಿ ತರಗತಿಗೆ ಆಟಿಕೆಗಳ ಕೊಡುಗೆ 0 samarasasudhi ಜೂನ್ 13, 2019 ಸಮರಸ ಚಿತ್ರ ಸುದ್ದಿ: ಮಂಜೇಶ್ವರ:ತೊಟ್ಟೆತ್ತೊಡಿ ವಾಣೀ ವಿಲಾಸ ಕಿರಿಯ ಪ್ರಾಥಮಿಕ ಶಾಲೆಯ ಪ್ರೈಮರಿ ತರಗತಿಯ ಮಕ್ಕಳಿಗೆ ಜೈ ಹನುಮಾನ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಆಟಿಕೆಗಳನ್ನು ಕ್ಲಬ್‍ನ ಸದಸ್ಯರು ಇತ್ತೀಚೆಗೆ ವಿತರಿಸಿದರು. ನವೀನ ಹಳೆಯದು