ಮುಖಪುಟ ತೀವ್ರ ವೇಗದ ಗಾಳಿ ಸಾಧ್ಯತೆ-ಮುನ್ನೆಚ್ಚರಿಕೆ ತೀವ್ರ ವೇಗದ ಗಾಳಿ ಸಾಧ್ಯತೆ-ಮುನ್ನೆಚ್ಚರಿಕೆ 0 samarasasudhi ಜೂನ್ 13, 2019 ಕಾಸರಗೋಡು: ಮುಂದಿನ 24 ತಾಸುಗಳಲ್ಲಿ ರಾಜ್ಯದ ಕಡಲತೀರದಲ್ಲಿ ಪಶ್ಚಿಮ ಭಾಗದಿಂದ ತಾಸಿಗೆ 35-45 ಕಿಮೀ ವೇಗದಲ್ಲಿ ಗಾಳಿಬೀಸುವ ಸಾಧ್ಯತೆಯಿದೆ. ಕೆಲವೊಮ್ಮೆ 50 ಕಿಮೀ ವೇಗದಲ್ಲೂ ಗಾಳಿ ಬೀಸುವ ಸಾಧ್ಯತೆಗಳು ಕಂಡುಬರುತ್ತಿದ್ದು, ಮೀನುಗಾರರು ಸಮುದ್ರಕ್ಕಿಳಿಯಬಾರದು ಎಂದು ಹವಾಮಾನ ಕೇಂದ್ರ ತಿಳಿಸಿದೆ. ನವೀನ ಹಳೆಯದು