HEALTH TIPS

ನಾಳೆ ಬೆಳೆ ವಿಮೆ ದಿನಾಚರಣೆ


        ಕಾಸರಗೋಡು:    ರಾಜ್ಯ ಬೆಳೆ ವಿಮೆ ದಿನಾಚರಣೆಯ ಜಿಲ್ಲಾಮಟ್ಟದ ಉದ್ಘಾಟನೆ ಜು.1ರಂದು ಬೆಳಿಗ್ಗೆ 10 ಗಂಟೆಗೆ ಕಾಸರಗೋಡು ಕೃಷಿಭವನದಲ್ಲಿ ನಡೆಯಲಿದೆ. ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ ಉದ್ಘಾಟಿಸುವರು. ಸಸ್ಯ ಸಂರಕ್ಷಣೆ ಸಾಮಾಗ್ರಿಗಳು, ಬೋರೆಕ್ಸ್ ಸೀತಾಫಲಸಸಿಗಳು, ಕಿರುಹೊತ್ತಗೆಗಗಳು ಇತ್ಯಾದಿಗಳ ವಿತರಣೆಯೂ ಈ ವೇಳೆ ನಡೆಯಲಿದೆ. ಮಧ್ಯಾಹ್ನ ನಂತರ ತೆಂಗಿನ ಕೃಷಿಕರ ಸಮಸ್ಯೆಗಳು ಮತ್ತು ಪರಿಹಾರ ಎಂಬ ವಿಷಯದಲ್ಲಿ ತೆಂಗು ಕೃಷಿಕರ ಸಭೆ ಜರುಗಲಿದೆ. ದೂರವಾಣಿ: 9383472310 ಸಂಪರ್ಕಿಸಿ ಮಾಹಿತಿ ಪಡೆಯಬಹುದು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries