ನಲ್ಮೆಯ ಸಮರಸ ಓದುಗರಿಗೆ ಹೊಸತನ್ನು ಉಣಬಡಿಸುವಲ್ಲಿ ಆಸಕ್ತವಾಗಿರುವ ನಿಮ್ಮ ನೆಚ್ಚಿನ ಸಮರಸ ಸುದ್ದಿ ಬ್ಲಾಗಿನಲ್ಲಿ ನಾಳೆಯಿಂದ ಹೊಸತೊಂದು ಅಂಕಣ ಪ್ರಕಟಗೊಳ್ಳಲಿದೆ. ಭಾಷೆ ಮತ್ತು ಭಾಷಾ ಸಂಬಂಧಿ ಜಟಿಲತೆಗಳಿಗೆ ಮಾರ್ಗದರ್ಶನ ನೀಡುವ ಈ ಅಂಕಣ ಜ್ಞಾನದ ವಿಸ್ತಾರತೆಯನ್ನು ಬಲಗೊಳಿಸಲಿದೆ ಎಂಬುದು ನಮ್ಮ ಆಶಯ.ಹಾಗಿದ್ದರೆ ನಿತ್ಯ ಓದುತ್ತಿರಿ ಸಮರಸ ಸುದ್ದಿ.
ಸಂಪಾದಕಿ.