ಮುಖಪುಟ ಎಲ್ ಎಸ್ ಎಸ್ ಪರೀಕ್ಷೆಯಲ್ಲಿ ತೇರ್ಗಡೆ ಎಲ್ ಎಸ್ ಎಸ್ ಪರೀಕ್ಷೆಯಲ್ಲಿ ತೇರ್ಗಡೆ 0 samarasasudhi ಜೂನ್ 14, 2019 ಸಮರಸ ಚಿತ್ರ ಸುದ್ದಿ ಮಂಜೇಶ್ವರ: 2018-19 ಶೈಕ್ಷಣಿಕ ವರ್ಷದಲ್ಲಿ ನಡೆದ ಎಲ್.ಎಸ್.ಎಸ್. ಪರೀಕ್ಷೆಯಲ್ಲಿ ತೇರ್ಗಡೆಯಾದ ಎಸ್.ಎ.ಟಿ. ಕಿರಿಯ ಪ್ರಾಥಮಿಕ ಶಾಲೆ ಮಂಜೇಶ್ವರದ ವಿದ್ಯಾರ್ಥಿಗಳಾದ ಶ್ರೀನಿಧಿ, ಮನ್ವಿತ, ಅದ್ವಿತ್, ಭವಿಷ್ ಮತ್ತು ಫಾತಿಮ ಫಿದಾ. ನವೀನ ಹಳೆಯದು