ಸಮರಸ ಚಿತ್ರ ಸುದ್ದಿ: ಪೆರ್ಲ: ಎಣ್ಮಕಜೆ ಪಂಚಾಯಿತಿಯ ಕಾಟುಕುಕ್ಕೆ, ಬಾಳೆಮೂಲೆ ಹಾಗೂ ಕರ್ನಾಟಕದ ಒಡ್ಯ, ಕೊಂದಲ್ಕಾನ, ಪಾಣಾಜೆ ಸಂಪರ್ಕಿಸಲಿರುವ ಖಂಡೇರಿ, ಬಾಳೆಮೂಲೆ, ಮುಂಗ್ಲಿಕ್ಕಾನ ನೂತನ ರಸ್ತೆ ನಿರ್ಮಾಣದ ಭಾಗವಾಗಿ ಪ್ರಸಾದ್ ರೈ ಮುಂಗ್ಕಿಕ್ಕಾನ ಮುಂದಾಳತ್ವ, ಸ್ಥಳೀಯರ ನೇತೃತ್ವದಲ್ಲಿ ಐತ್ತಪ್ಪ ರೈ, ಸದಾಶಿವ ರೈ, ಪ್ರಸಾದ್ ರೈ ಮುಂಗ್ಲಿಕ್ಕಾನ ಅವರ ಅಡಕೆ ಮರಗಳ ತೆರವು, ಗುಡ್ಡ ಪ್ರದೇಶದಲ್ಲಿ ಶ್ರಮದಾನ ನಡೆಯಿತು.
ನೂತನ ರಸ್ತೆ ನಿರ್ಮಾಣಕ್ಕಾಗಿ ಸ್ಥಳೀಯರಿಂದ ಶ್ರಮದಾನ
0
ಜೂನ್ 04, 2019