ಮುಳ್ಳೇರಿಯ: ಬೆಳ್ಳೂರು ಗ್ರಾಮಪಂಚಾಯತ್ ನ ಕುಡಿಯುವ ನೀರಿನ ಬರ ತಲೆದೋರಿರುವ 13 ವಾರ್ಡ್ ಗಳಲ್ಲಿ ವಾಹನಗಳ ಮೂಲಕ ನೀರು ಸರಬರಾಜು ನಡೆಸಲು ಆಸಕ್ತರಾದ ವರಿಂದ ಸೀಲ್ಡ್ ಕೊಟೇಷನ್ ಕೋರಲಾಗಿದೆ. ಕಿಮೀ ಗಣನೆಯಲ್ಲಿ ಕೊಟೇಷನ್ ನಲ್ಲಿ ದಾಖಲಾತಿ ಇರಬೇಕು. ಜೂ.7ರ ಸಂಜೆ 4 ಗಂಟೆಗೆ ಮುಂಚಿತವಾಗಿ ಕೊಟೇಷನ್ ಪಂಚಾಯತ್ ಕಚೇರಿಗೆ ಸಲ್ಲಿಸಬೇಕು. ಜೂ.10ರಂದು ಬೆಳಗ್ಗೆ 10.30ಕ್ಕೆ ಕೊಟೇಷನ್ ಗಳನ್ನು ತೆರೆದು , ನಿಗದಿ ಪಡಿಸಲಾಗುವುದು. ಮಾಹಿತಿಗೆ ದೂರವಾಣಿ ನಂಬ್ರ: 04994-260073.
ಬೆಳ್ಳೂರು ಗ್ರಾ.ಪಂ. ಕೊಟೇಷನ್ ಕೋರಿಕೆ
0
ಜೂನ್ 01, 2019