ಕಾಸರಗೋಡು: ಪೆರಿಯ ನವೋದಯ ವಿದ್ಯಾಲಯದಲ್ಲಿ ಟಿ.ಜಿ.ಟಿ. ಕನ್ನಡ ತಾತ್ಕಾಲಿಕ ಹುದ್ದೆಗಳಿಗೆ ನೇಮಕ ಸಂಬಂಧ ಸಂದರ್ಶಧಿಂದು(ಜೂ.11) ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಬಿ.ಎ.ಕನ್ನಡ, ಬಿ.ಇಡಿ ಕನ್ನಡ ಅರ್ಹತೆ ಹೊಂದಿರುವವರು ಅಸಲಿ ಅರ್ಹತಾಪತ್ರ ಮತ್ತು ಸ್ವಯಂ ದೃಢೀಕರಿಸಿದ ನಕಲುಗಳ, ಭಾವಚಿತ್ರ ಸಹಿತ ಪೆರಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಹಾಜರಾಗಬೇಕು. ದೂರವಾಣಿ ಸಂಖ್ಯೆ: 04672234057/9449101220 ಸಂಪರ್ಕಿಸಬಹುದು.
ಇಂದು ಟಿ.ಜಿ.ಟಿ.ಕನ್ನಡ ಹುದ್ದೆಗೆ ಸಂದರ್ಶನ
0
ಜೂನ್ 10, 2019