ಕುಂಬಳೆ: ಕೇಂದ್ರ ಸರಕಾರದ ಮಹತ್ವದ ಯೋಜನೆಯಾದ ಆಯುಷ್ಮಾನ್ ಅರೋಗ್ಯ ಯೋಜನೆಯನ್ನು ಕುಂಬಳೆ ಗ್ರಾಮಪಂಚಾಯತಿಯ ಎಲ್ಲಾ ವಾರ್ಡಗಳಲ್ಲಿ ಜಾರಿಗೊಳಿಸಬೇಕೆಂದು ಕುಂಬಳೆ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳಾದ ಕೆ.ರಮೇಶ್ ಭಟ್, ಮುರಳೀಧರ ಯಾದವ್, ಕೆ.ಸುಧಾಕರ ಕಾಮತ್, ಪುಷ್ಪಲತಾ, ಪ್ರೇಮಲತಾ ಹಾಗು ಹಿರಿಯರಾದ ಮಧುಸೂದನ್ ದೇವಿನಗರ ಉಪಸ್ಥಿತರಿದ್ದರು.
ಆಯುಷ್ಮಾನ್ ಅರೋಗ್ಯ ಯೋಜನೆ ಜಾರಿಗೆ ಮನವಿ
0
ಜೂನ್ 18, 2019