ಮುಳ್ಳೇರಿಯ: ಅಡೂರು ಸರಕಾರಿ ಹೈಯರ್ ಸೆಕೆಂಡರೀ ಶಾಲೆಯಲ್ಲಿ ಹೈಸ್ಕೂಲ್ ವಿಭಾಗದಲ್ಲಿ ನೇಚುರಲ್ ಸಯನ್ಸ್ (ಕನ್ನಡ ಮಾಧ್ಯಮ), ಯುಪಿಎಸ್‍ಎ (ಕನ್ನಡ ಮಾಧ್ಯಮ) ತಲಾ ಒಂದು ಹುದ್ದೆಗಳು ಖಾಲಿ ಇದ್ದು ದಿನವೇತನದ ಆಧಾರದಲ್ಲಿ ಭರ್ತಿಮಾಡಲಾಗುವುದು. ಅರ್ಹರಾದವರು ಅಸಲಿ ಪ್ರಮಾಣ ಪತ್ರಗಳೊಂದಿಗೆ ಜು. 30ರಂದು ಬೆಳಿಗ್ಗೆ 10 ಗಂಟೆಗೆ ಶಾಲೆಯ ಕಚೇರಿಯಲ್ಲಿ ನಡೆಯುವ ಸಂದರ್ಶಕ್ಕೆ ಹಾಜರಾಗುವಂತೆ ಕೋರಲಾಗಿದೆ.
ಜು.30; ಶಿಕ್ಷಕರ ಹುದ್ಧೆಗೆ ಸಂದರ್ಶನ
0
ಜುಲೈ 28, 2019