HEALTH TIPS

ಜು.30ರಂದು ವ್ಯಾಪಾರಿ ಮಹಾಸಭೆ


      ಮುಳ್ಳೇರಿಯ: ಮುಳ್ಳೇರಿಯ ವ್ಯಾಪಾರಿ ವೆಲ್ಪೇರ್ ಸೊಸೈಟಿಯ ವಾರ್ಷಿಕ ಮಹಾಸಭೆಯು  ಜು.30ರಂದು ಅಪರಾಹ್ನ  2.30ಕ್ಕೆ ಮುಳ್ಳೇರಿಯ ಶ್ರೀ ಗಣೇಶ ಕಲಾ ಮಂದಿರದಲ್ಲಿ  ಜರಗಲಿದೆ. ಈ ಸಂದರ್ಭದಲ್ಲಿ ನೂತನವಾಗಿ ಚುನಾಯಿತರಾದ ಕೆವಿವಿಇಎಸ್‍ನ ಜಿಲ್ಲಾ  ಪದಾಧಿಕಾರಿಗಳನ್ನು  ಅಭಿನಂದಿಸಲಾಗುವುದು. ಘಟಕದ ಎಲ್ಲ  ಸದಸ್ಯರೂ ಕಾರ್ಯಕ್ರಮದಲ್ಲಿ  ಭಾಗವಹಿಸಬೇಕೆಂದು ತಿಳಿಸಲಾಗಿದೆ. ಮಹಾಸಭೆಯ ಪ್ರಯುಕ್ತ  ಅಂದು ಅಪರಾಹ್ನ  2.30ರಿಂದ ಘಟಕದ ವ್ಯಾಪಾರ ಸಂಸ್ಥೆಗಳನ್ನು  ಮುಚ್ಚಲಾಗುವುದು ಎಂದು ಪ್ರಕಟಣೆಯಲ್ಲಿ  ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries