ಮುಖಪುಟವಾಣೀನಗರದಲ್ಲಿ ಬಿದಿರು ಸಸಿ ನೆಡುವ ಚಟುವಟಿಕೆಗೆ ಚಾಲನೆ ವಾಣೀನಗರದಲ್ಲಿ ಬಿದಿರು ಸಸಿ ನೆಡುವ ಚಟುವಟಿಕೆಗೆ ಚಾಲನೆ 0 samarasasudhi ಜುಲೈ 29, 2019 ಸಮರಸ ಚಿತ್ರ ಸುದ್ದಿ: ಪೆರ್ಲ:ಎಣ್ಮಕಜೆ ಗ್ರಾ.ಪಂ.ವಾಣೀನಗರದಲ್ಲಿ ವಾರ್ಡ್ ಮಟ್ಟದ ಬಿದಿರು ಸಸಿ ನೆಡುವ ಚಟುವಟಿಕೆಗೆ ಸದಸ್ಯೆ ಶಶಿಕಲಾ ವೈ.ಚಾಲನೆ ನೀಡಿದರು. ಉದ್ಯೋಗ ಖಾತರಿ ಯೋಜನೆಯ ಕಾರ್ಯಕರ್ತೆ ಶಾರದ, ಕಾರ್ಮಿಕ ಸದಸ್ಯರು, ಸ್ಥಳೀಯರು ಸಹಕರಿಸಿದರು. ನವೀನ ಹಳೆಯದು