HEALTH TIPS

ಅರ್ಜಿ ಆಹ್ವಾನ


      ಕಾಸರಗೋಡು: ಸರಕಾರಿ ನಿಯಂತ್ರಣದಲ್ಲಿರುವ ಎಲ್.ಬಿ.ಎಸ್. ಸೆಂಟರ್ ಫಾರ್ ಸಯನ್ಸ್ ಆ್ಯಂಡ್ ಟೆಕ್ನಾಲಜಿಯ ಕಾಸರಗೋಡು, ಕಾಂಞಂಗಾಡ್ ಕೇಂದ್ರಗಳಲ್ಲಿ ಆಗಸ್ಟ್ 7 ರಂದು ಆರಂಭಿಸುವ ಪಿ.ಜಿ.ಡಿ.ಸಿ.ಎ.(ಅರ್ಹತೆ: ಪದವಿ), ಡಿ.ಸಿ.ಎ.(ಅರ್ಹತೆ: ಎಸ್.ಎಸ್.ಎಲ್.ಸಿ.)ತರಬೇತಿಗೆ ಅರ್ಜಿ ಕೋರಲಾಗಿದೆ. ಪರಿಶಿಷ್ಟ ಜಾತಿ-ಪಂಗಡ, ಒ.ಇ.ಸಿ. ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ರಿಯಾಯಿತಿ ಇದೆ. ಮಾಹಿತಿಗೆ ದೂರವಾಣಿ ಸಂಖ್ಯೆ: ಕಾಸರಗೋಡು ಕೇಂದ್ರ-04994-221011, ಕಾಂಞಂಗಾಡ್ ಕೇಂದ್ರ-0467-2201422. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries