ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ವಿಜಯನಗರ-ಬೆಳ್ಳೂರಡ್ಕ ರಸ್ತೆಯ ಎರಡು ಬದಿ ಕಾಡುಪೊದೆಗಳು ತುಂಬಿದ್ದು, ಮುಂಡೋಡು ಮುಕಾಂಬಿಕಾ ಕ್ಲಬ್‍ನ ಸದಸ್ಯರು ಸ್ವಚ್ಛಭಾರತ ಅಭಿಯಾನದ ಮೂಲಕ ಭಾನುವಾರ ಶ್ರಮದಾನ ನಡೆಸಿದರು. ಕಾಡುಪೊದೆಗಳನ್ನು ಕಡಿದು ತೆಗೆದ ಕಾರ್ಯಕರ್ತರು ವಾಹನ ಸಂಚಾರಕ್ಕೆ ಸುಗಮಗೊಳಿಸಿದರು. ಗ್ರಾಮಪಂಚಾಯಿತಿ ಅಧಿಕೃತರು ಈ ನಿಟ್ಟಿನಲ್ಲಿ ಮುಂದುವರಿಯದಿರುವುದನ್ನು ಮನಗಂಡು ಕ್ಲಬ್‍ನ ಸದಸ್ಯರು ಕಾರ್ಯಪ್ರವೃತ್ತರಾಗಿರುವುದನ್ನು ಊರವರು ಶ್ಲಾಘಿಸಿದ್ದಾರೆ.
ಮುಂಡೋಡು ಮುಕಾಂಬಿಕಾ ಕ್ಲಬ್‍ನ ವತಿಯಿಂದ ಸ್ವಚ್ಛಭಾರತ
0
ಜುಲೈ 29, 2019