ಮುಳ್ಳೇರಿಯ : ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಆಶ್ರಯದಲ್ಲಿ ಆ.11ರಂದು ಬೆಳಗ್ಗೆ 10ರಿಂದ ಸಂಘಟನೆಯ ಜಿಲ್ಲಾ ಹಾಗೂ ವಲಯ ಸಮಿತಿಯ ಮಾಸಿಕ ಸಭೆ ಹಾಗೂ ಆಟಿದ ಕೂಟ ಕಾರ್ಯಕ್ರಮವು ಅಡೂರಿನ ದೇರಳ ರಮೇಶ ಭಾರಿತ್ತಾಯರ ಮನೆಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಅಡೂರಿನ ನಂದಿತಾ ಸರಳಾಯ, ರಾಜಿತಾ ಸರಳಾಯ, ಪ್ರಮಿತಾ ಭಾರಿತ್ತಾಯ ಹಾಗೂ ಪ್ರತಿಮಾ ಭಾರಿತ್ತಾಯರಿಂದ ಶಾಸ್ರ್ತೀಯ ಹಾಡುಗಾರಿಕೆ ನಡೆಯಲಿದೆ. ಆಷಾಢದಲ್ಲಿ ರಾಮಾಯಣ ಕಥಾಶ್ರವಣದ ಅಂಗವಾಗಿ ಆದ್ಯಂತ್ ಅಡೂರು ಅವರಿಂದ ರಾಮಕೀರ್ತಿ ಕಾವ್ಯವಾಚನ ನಡೆಯಲಿದೆ. ಸಂಘಟನೆಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸಬೇಕೆಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.
ಶಿವಳ್ಳಿ ಬಳಗದಿಂದ ಆಟಿದ ಕೂಟ ಆ.11ರಂದು
0
ಆಗಸ್ಟ್ 06, 2019