ಮಂಜೇಶ್ವರ: ಶ್ರೀ ಮಹಾಗಣಪತಿ ಭಜನಾ ಸಂಘ ಮದಂಗಲ್ಲುಕಟ್ಟೆ ಇದರ 39ನೇ ವರ್ಷದ ಗಣೇಶೋತ್ಸವÀ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸೆಪ್ಟಂಬರ 3 ಮಂಗಳವಾರ ಅಪರಾಹ್ನ 2ರಿಂದ ಯಕ್ಷಮಿತ್ರರು ಮೀಯಪದವು ತಂಡದಿಂದ ಯಜ್ಞಸಂರಕ್ಷಣೆ ಯಕ್ಷಗಾನ ತಾಳಮದ್ದಳೆ ಜರಗಲಿದೆ. ಹಿಮ್ಮೇಳದಲ್ಲಿ ರಾಮಪ್ರಸಾದ ಮಯ್ಯ ಕೂಡ್ಲು ಹಾಗೂ ಗೌರೀಶ ಕಾರಂತ ಶಿರಿಯ ಹಾಗೂ ತಂಡದವರು ಭಾಗವಹಿಸಲಿದ್ದಾರೆ. ಪಾತ್ರವರ್ಗದಲ್ಲಿ ಗುರುರಾಜ ಹೊಳ್ಳ ಬಾಯಾರು, ರಾಜಾರಾಮ ರಾವ್ ಚಿಗುರುಪಾದೆ, ವೇದಮೂರ್ತಿ ಗಣೇಶ ನಾವಡ ಚಿಗುರುಪಾದೆ, ಯೋಗೀಶ ರಾವ್ ಚಿಗುರುಪಾದೆ, ಅವಿನಾಶ ಹೊಳ್ಳ ವರ್ಕಾಡಿ, ಶಿವಪ್ರಸಾದ ಮಯ್ಯ ಇಚ್ಲಂಗೋಡು ಭಾಗವಹಿಸುವರು.
ಸೆ.3 ರಂದು ಯಕ್ಷಮಿತ್ರರು ತಂಡದಿಂದ ಯಜ್ಞ ಸಂರಕ್ಷಣೆ ತಾಳಮದ್ದಳೆ
0
ಆಗಸ್ಟ್ 30, 2019