ಮುಖಪುಟ ರಕ್ತೇಶ್ವರಿ ಫ್ರೆಂಡ್ಸ್ ವತಿಯಿಂದ ಶ್ರಮದಾನ ರಕ್ತೇಶ್ವರಿ ಫ್ರೆಂಡ್ಸ್ ವತಿಯಿಂದ ಶ್ರಮದಾನ 0 samarasasudhi ಆಗಸ್ಟ್ 06, 2019 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ರಕ್ತೇಶ್ವರಿ ಫ್ರೆಂಡ್ಸ್ ಬಡಗಮೂಲೆ ಇದರ ವತಿಯಿಂದ ಕನ್ನೆಪ್ಪಾಡಿ ಮುಂಡಿತ್ತಡ್ಕ ರಸ್ತೆಯ ಹೊಂಡಗಳಿಗೆ ಕಲ್ಲು ಮಣ್ಣು ಹಾಕಿ, ಚರಂಡಿ ಸ್ವಚ್ಛ ಮಾಡುವ ಶ್ರಮದಾನವು ನಡೆಯಿತು. ಕ್ಲಬ್ಬಿನ ಅಧ್ಯಕ್ಷ ವಾಮನ ಆಚಾರ್ಯ ನೇತೃತ್ವವನ್ನು ನೀಡಿದರು. ನವೀನ ಹಳೆಯದು