ಕಾಸರಗೋಡು: ರಾಜ್ಯ ಮೀನುಗಾರಿಕೆ ಇಲಾಖೆ ಮುಖಾಂತರ ಮೀನುಗಾರರ ಮಕ್ಕಳಿಗೆ ರೆಸಿಡೆನ್ಶಿಯಲ್ ಮೆಡಿಕಲ್ ಎಂಟ್ರೆನ್ಸ್ ತರಬೇತಿ ನೀಡಲಾಗುವುದು. ಒಂದುವರ್ಷದ ರೆಸಿಡೆನ್ಶಿಯಲ್ ಎಂಟ್ರೆನ್ಸ್ ಕೋಚಿಂಗ್ ಗೆ ರಾಜ್ಯ ಸರಕಾರ ಆರ್ಥಿಕ ಸಹಾಯ ಒದಗಿಸಲಿದೆ. ಅರ್ಜಿಫಾರಂ ಮತ್ತು ಮಾಹಿತಿಗೆ ಜಿಲ್ಲಾ ಮೀನುಗಾರಿಕೆ ಡೆಪ್ಯೂಟಿ ಡೈರೆಕ್ಟರ್ ಅವರ ಕಚೇರಿಯನ್ನು ಸಂಪರ್ಕಿಸಬಹುದು. ಹೈಯರ್ ಸೆಕೆಂಡರಿ/ವೊಕೇಶನಲ್ ಹೈಯರ್ ಸೆಕೆಂಡರಿ ಮಟ್ಟದಲ್ಲಿ ಫಿಸಿಕ್ಸ್/ ಕೆಮಿಸ್ಟ್ರಿ, ಬಯಾಲಜಿ ವಿಷಯಗಳಲ್ಲಿ ಶೇ 85 ಅಂಕಗಳೊಂದಿಗೆ ತೇರ್ಗಡೆಹೊಂದಿರುವ ,ಹಿಂದಿನ ವರ್ಷ ನಡೆಸಿದ ನೀಟ್ ಪರೀಕ್ಷೆಯಲ್ಲಿ ಶೇ 40 ಅಂಕ ಲಭಿಸಿದ ಮೀನುಗಾರರ ಕಲ್ಯಾಣನಿಧಿ ಮಂಡಳಿಯಲ್ಲಿ ನೋಂದಣಿ ನಡೆಸಿರುವವರ ಮಕ್ಕಳು ಅರ್ಜಿ ಸಲ್ಲಿಸಬಹುದು. ಒಬ್ಬ ವಿದ್ಯಾರ್ಥಿಗೆ ಒಂದು ಬಾರಿಮಾತ್ರ ಈ ಸೌಲಭ್ಯ ಲಭಿಸಲಿದೆ.
ರೆಸಿಡೆನ್ಶಿಯಲ್ ಮೆಡಿಕಲ್ ಎಂಟ್ರೆನ್ಸ್ ತರಬೇತಿ
0
ಆಗಸ್ಟ್ 02, 2019