ಕುಂಬಳೆ: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ವತಿಯಿಂದ ಸೆ. 6,7ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಆತ್ಮಾನಂ ಮಾನುಷಂ ಮನ್ಯೇ ಹಾಗೂ ಮಹಾ ಪ್ರಸ್ಥಾನ ಯಕ್ಷಗಾನ ಪ್ರದರ್ಶನದ ಬಗೆಗೆ ಎರಡನೇ ಸುತ್ತಿನ ಸಮಾಲೋಚನಾ ಸಭೆ ಚೇವಾರು ಚಿದಾನಂದ ಕಾಮತ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜರಗಿತು. ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ವಿಭಾಗೀಯ ಪ್ರಬಂಧಕ ನರಸಿಂಹ ಮೂರ್ತಿ, ಆರ್.ಕೆ.ಭಟ್ ಬೆಳ್ಳಾರೆ, ನರಸಿಂಹ ಭಟ್, ಕಿಶೋರ್ ಹೊಳ್ಳ, ದಾತ್ರಿ ಮೀಡಿಯಾದ ತ್ರಿವಿಕ್ರಮ ಕೆ.ಆರ್., ರಾಘವೇಂದ್ರ ಆಚಾರ್ಯ, ಕೃಷ್ಣ ಜೋಯಿಸ್, ಸಿ.ಕೆ.ಪೂಜಾರಿ, ದೇವಿ ಪ್ರಸಾದ್ ನಾಯಕ್, ಶರವೂರು ಸುಬ್ರಹ್ಮಣ್ಯ ಭಟ್, ಸತೀಶ್ ಭಟ್, ಅಂಬಿಕಾ, ವಿಶ್ವಾಸ್ ಮೊದಲಾದವರು ಉಪಸ್ಥಿತರಿದ್ದರು. ಸಂಯೋಜಕ ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಕಾರ್ಯಕ್ರಮ ನಿರ್ವಹಿಸಿದರು.
ಬೆಂಗಳೂರಿನಲ್ಲಿ ಸಿರಿಬಾಗಿಲು ಪ್ರತಿಷ್ಠಾನದ ಸಮಾಲೋಚನಾ ಸಭೆ
0
ಆಗಸ್ಟ್ 30, 2019