HEALTH TIPS

ಅಬಕಾಸ್‍ನಲ್ಲಿ ಬೆಳ್ಳಿ ಪದಕ

 
        ಸಮರಸ ಚಿತ್ರ ಸುದ್ದಿ: ಪೆರ್ಲ: ಕೇರಳದ ಕೊಚ್ಚಿಯಲ್ಲಿ ನಡೆದ ಬ್ರೈನ್ ಒ ಬ್ರೈನ್ ರಾಜ್ಯ ಮಟ್ಟದ ಸ್ಪರ್ಧೆಯ 2ನೇ ಹಂತದ ಅಬಕಾಸ್‍ನಲ್ಲಿ ಅನೂಪ್ ಕೃಷ್ಣ.ವಿ ಬೆಳ್ಳಿ ಪದಕ ಪಡೆದಿದ್ದಾನೆ. ಬದಿಯಡ್ಕ ಪದ್ಮಶ್ರೀ ಟ್ಯುಟೋರಿಯಲ್ಸ್‍ನಲ್ಲಿ ಕಾರ್ಯಚರಿಸುತ್ತಿರುವ ಬ್ರೈನ್ ಒ ಬ್ರೈನ್  ಸಂಸ್ಥೆಯಲ್ಲಿ ಮಧುರ ಹೆಗಡೆ ಮತ್ತು ಅಶ್ವಿನಿ ಪಟ್ಟಾಜೆ ಅಧ್ಯಾಪಿಕೆಯರ ಶ್ರಮದಿಂದ ಈ ಸಾಧನೆ ಮರೆದಿದ್ದಾನೆ. ನಲ್ಕ ಸಮೀಪದ ವರ್ಮುಡಿಯಲ್ಲಿರುವ ಡಾ.ಗಣೇಶ್ ಕೃಷ್ಣ.ವಿ ಹಾಗೂ ಸೌಮ್ಯ ದಂಪತಿಗಳ ಪುತ್ರನಾಗಿರುವ ಈತ ವಿಟ್ಲದ ವಿಠ್ಠಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries