ಕಾಸರಗೋಡು: ಮಳೆನೀರು ಸಂಗ್ರಹ ಮೂಲಕ ನೀರಿನಕ್ಷಾಮಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾಧನೆ ನಡೆಸುತ್ತಿರುವ ಕಾಸರಗೋಡು ನಗರಸಭೆ ವ್ಯಾಪ್ತಿಯ ಅತ್ಯುತ್ತಮ ಕೃಷಿಕರನ್ನು ಅಭಿನಮದಿಸಲಾಗುವುದು. ತೆಂಗು, ಅಡಕೆ ಸಹಿತ ದೀರ್ಘಾವಧಿಯ ಬೆಳೆಗಳ ಆರಂಭ, ತೆಂಗಿನನಾರಿಂದ ನಿರಿಂಗಿಸುವ ಕಾಯಕ ನಡೆಸುತ್ತಿರುವ, ತೊರೆ, ಕೆರೆ ಸಹಿತ ಜಲಾಶಯಗಳಲ್ಲಿ ಕೃತಕ ಇಂಗುಗುಂಡಿಗಳನ್ನು ನಿರ್ಮಿಸಿ ಮಳೆನೀರುಸಂಗ್ರಹಿಸುವ, ಬಾವಿ,ಕೊಳವೆಬಾವಿ ಇತ್ಯಾದಿಗಳಲ್ಲಿ ಜಲಶುಚೀಕರಣ ನಡೆಸುತ್ತಿರುವ ಸಹಿತ ಮಾದರಿ ಚಟುವಟಿಕೆಗಳನ್ನು ನಡೆಸುತ್ತಿರುವವರು ನಗರಸಭೆಯ ಕೃಷಿಭವನವನ್ನು (ದೂರವಾಣಿ: 9383472310)ಸಂಪರ್ಕಿಸಬಹುದು.
ಮಳೆನೀರು ಸಂಗ್ರಹ: ಸಾಧಕರಿಗೆ ಅಭಿನಂದನೆ
0
ಆಗಸ್ಟ್ 08, 2019