ಕಾಸರಗೋಡು: ಕಣ್ಣೂರು ವಿ.ವಿ.ಯ ಎಂ.ಎಸ್ಸಿ. ಕೆಮಿಸ್ಟ್ರಿಯಲ್ಲಿ ವಿ.ಕೆ.ಅಶ್ವಿನಿ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ. ಈಕೆ ಕಾಸರಗೋಡು ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು ಕಾಸರಗೋಡು ಸರಕಾರಿ ಕಾಲೇಜು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಆರ್.ಡಿ.ನಗರದ ಪಾರೆಕಟ್ಟೆಯ ವಸಂತ ಎಸ್. ಮತ್ತು ಎಚ್.ಕಲ್ಪನಾ ಅವರ ಪುತ್ರಿ. ಸದ್ಯ ಜೈನಬ ಮೆಮೋರಿಯಲ್ ಕಾಲೇಜಿನಲ್ಲಿ ಬಿ.ಎಡ್. ವ್ಯಾಸಂಗ ಮಾಡುತ್ತಿದ್ದಾರೆ.
ವಿ.ಕೆ.ಅಶ್ವಿನಿ ಅವರಿಗೆ ಎಂ.ಎಸ್ಸಿ. ದ್ವಿತೀಯ ರ್ಯಾಂಕ್
0
ಆಗಸ್ಟ್ 29, 2019