ಉಪ್ಪಳ: ಮಂಗಲ್ಪಾಡಿ ತಾಲೂಕು ಹೆಡ್ ಕ್ವಾರ್ಟರ್ಸ್ ಆಸ್ಪತ್ರೆಯಲ್ಲಿ ದಿನವೇತನ ಕರಾರಿನ ಮೇರೆಗೆ ಲ್ಯಾಬ್ ಟೆಕ್ನೀಶಿಯನ್,ಫಾರ್ಮಸಿಸ್ಟ್ ಹುದ್ದೆಗಳಿಗೆ ನೇಮಕ ಸಂಬಂಧ ಇಂದು(ಆ.9) ಬೆಳಗ್ಗೆ 10 ಗಂಟೆಗೆ ಆಸ್ಪತ್ರೆ ಕಾರ್ಯಾಲಯದಲ್ಲಿ ಸಂದರ್ಶನ ನಡೆಯಲಿದೆ.
ಲ್ಯಾಬ್ ಟೆಕ್ನೀಶಿಯನ್ ಹುದ್ದೆಗೆ ಬಿ.ಎಸ್.ಸಿ.ಎಂ.ಎಲ್.ಟಿ. ಯಾ ಡಿಪ್ಲೊಮಾ ಎಂ.ಎಲ್.ಟಿ., ಫಾರ್ಮಿಸಿಸ್ಟ್ ಹುದ್ದೆಎಗೆ ಡಿ.ಫಾಂ., ಬಿ.ಫಾಂ ಅರ್ಹತೆಯಾಗಿವೆ. ಸರಕಾರಿ ಅಂಗೀಕೃತ ಅರ್ಹತೆ ಇರುವವರು ಅಸಲಿ ಅರ್ಹತಾಪತ್ರಗಳ ಮತ್ತು ನಕಲುಗಳ ಸಹಿತ ಸಂದರ್ಶನಕ್ಕೆ ಹಾಜರಾಗಬಹುದು.