(1)ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ನಾಗರ ಪಂಚಮಿ ಪ್ರಯುಕ್ತ ನಾಗನ ಕಟ್ಟೆಯಲ್ಲಿ ಪೂಜಾದಿಗಳು ಪ್ರಧಾನ ಅರ್ಚಕ ಪ್ರಕಾಶ್ಚಂದ್ರ ಶ್ರೋತಿ ಅವರ ನೇತೃತ್ವದಲ್ಲಿ ನೆರವೇರಿತು.
.............................................................................................................................................
ಮಧೂರು: ಶ್ರೀ ಕಾಳಿಕಾಂಬಾ ಮಠದಲ್ಲಿ ನಾಗರಪಂಚಮಿ ಅಂಗವಾಗಿ ಶ್ರೀ ನಾಗದೇವರ ವಿಶೇಷ ಪೂಜೆಯನ್ನು ಬ್ರಹ್ಮ ಶ್ರೀ ಪುರೋಹಿತ ವಾಸುದೇವ ಆಚಾರ್ಯ ನೀರ್ಚಾಲು ಹಾಗೂ ಶಿಷ್ಯರ ನೇತೃತ್ವದಲ್ಲಿ ಜರುಗಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ. ಭಾಗವಹಿಸಿದರು.
...............................................................................................................................,
ಕುಂಬಳೆ: ಕಳತ್ತೂರು ಶ್ರೀಚಂಡಿಕಾ ದೇವಿ ಮಠದಲ್ಲಿ ನಾಗರ ಪಂಚಮಿ ಆಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಬೆಳಿಗ್ಗೆ ವಿವಿಧ ಅಭಿಷೇಕಗಳು, ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಕ್ಷೇತ್ರದ ರೂವಾರಿ ರಾಜೇಶ್ ಸ್ವಾಮೀಜಿ ಅನುಗ್ರಹ ಮಂತ್ರಾಕ್ಷತೆ ನೀಡಿದರು.
................................................................................................................................................................
ಕುಂಬಳೆ: ಆರಿಕ್ಕಾಡಿ ಕಾರ್ಲೆ ಶ್ರೀ ಕಾಳಿಕಾಂಬಾ ದೇವಸ್ಥಾನ ದಲ್ಲಿ ನಡೆದ ಶ್ರೀ ನಾಗರ ಪಂಚಮಿ ಪೂಜೆ..............................................................................................................................................
ಮಧೂರು: ಶ್ರೀ ಕಾಳಿಕಾಂಬಾ ಮಠದಲ್ಲಿ ನಾಗರಪಂಚಮಿ ಅಂಗವಾಗಿ ಶ್ರೀ ನಾಗದೇವರ ವಿಶೇಷ ಪೂಜೆಯನ್ನು ಬ್ರಹ್ಮ ಶ್ರೀ ಪುರೋಹಿತ ವಾಸುದೇವ ಆಚಾರ್ಯ ನೀರ್ಚಾಲು ಹಾಗೂ ಶಿಷ್ಯರ ನೇತೃತ್ವದಲ್ಲಿ ಜರುಗಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ. ಭಾಗವಹಿಸಿದರು.
......................................................................................................................................................
ಕಾಸರಗೋಡಿನ ಕೆಳಗಿನ ಮನೆ ಶ್ರೀ ಧೂಮವತಿ ದೈವಸ್ಥಾನದಲ್ಲಿ ನಡೆದ ನಾಗರ ಪಂಚಮಿ.
..............................................................................................................................................
ಉಪ್ಪಳ: ಪೈವಳಿಕೆ ಆಚಾರಿ ಹಿತ್ತಿಲು ತರವಾಡಿನಲ್ಲಿ ನಡೆದ ನಾಗರ ಪಂಚಮಿ.
...............................................................................................................................................
ಕುಂಬಳೆ: ಪುತ್ತಿಗೆ ನಡುಮನೆ ತರವಾಡಿನಲ್ಲಿ ನಾಗರಪಂಚಮಿ ಪ್ರಯುಕ್ತ ಜರಗಿದ ನಾಗತಂಬಿಲ................................................................................................................................,