ಮುಖಪುಟಕೊಲ್ಯದಲ್ಲಿ ನಾಗರ ಪಂಚಮಿ ಕೊಲ್ಯದಲ್ಲಿ ನಾಗರ ಪಂಚಮಿ 0 samarasasudhi ಆಗಸ್ಟ್ 05, 2019 ಸಮರಸ ಚಿತ್ರ ಸುದ್ದಿ: ಮಧೂರು: ಕೊಲ್ಯದ ಮುಕುಂದ ನಾಗರಕಟ್ಟೆಯಲ್ಲಿ ನಾಗರ ಪಂಚಮಿಯ ಪ್ರಯುಕ್ತ ಕಕ್ಕೆಪಾಡಿ ವಿಷ್ಣು ಭಟ್ ಅವರ ನೇತೃತ್ವದಲ್ಲಿ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ ಹಾಗೂ ವಿಶೇಷ ಪೂಜೆ ಮುಂತಾದ ಕಾರ್ಯಕ್ರಮಗಳು ಜರಗಿತು. ನವೀನ ಹಳೆಯದು