ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಅಸೌಖ್ಯದಿಂದ ಇತ್ತೀಚೆಗೆ ನಿಧನರಾದ ಸಿಪಿಐಎಂ, ಡಿವೈಎಫ್‍ಐ ಕಾರ್ಯಕರ್ತರಾಗಿದ್ದ ಸುನಿಲ್ ಕುಮಾರ್ ಮೀಯಪದವುರವರ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ಡಿವೈಎಫ್‍ಐ ಮೀಂಜ ವಿಲ್ಲೇಜ್ ಸಮಿತಿಯ ವತಿಯಿಂದ ಧನ ಸಹಾಯ ನೀಡಲಾಯಿತು. ಸಿಪಿಐಎಂ ಮೀಯಪದವು ಬ್ರಾಂಚ್ ಕಾರ್ಯದರ್ಶಿ ಹರೀಶ್ ಶೆಟ್ಟಿ ದರ್ಬೆ, ಜಯರಾಮ. ಡಿ, ಡಿವೈಎಫ್‍ಐ ಬ್ಲಾಕ್ ಸಮಿತಿಯ ಅಧ್ಯಕ್ಷ ಮಹೇಶ್ ಕುಮಾರ್, ಮೀಂಜ ವಿಲ್ಲೇಜ್ ಕಾರ್ಯದರ್ಶಿ ಅನಿಲ್ ಕುಮಾರ್, ಸದಸ್ಯರಾದ ಉದಯ.ಸಿ.ಎಚ್, ಉಮೇಶ್ ತೊಟ್ಟೆತ್ತೋಡಿ, ಆಸಿಫ್ ಬಟ್ಯಪದವು, ಅಕ್ಷಯ್, ಸಂದೀಪ್, ಧನಂಜಯ, ಶಿವರಾಜ್, ಸಂತೋಷ್, ಆನಂದ ಮೊದಲಾದವರು ಉಪಸ್ಥಿತರಿದ್ದರು.
ಧನ ಸಹಾಯ ವಿತರಣೆ
0
ಆಗಸ್ಟ್ 31, 2019