ಮುಖಪುಟಕುಕ್ಕಂಗೋಡ್ಲಲ್ಲಿ ಸಂಭ್ರಮದ ನಾಗರ ಪಂಚಮಿ ಕುಕ್ಕಂಗೋಡ್ಲಲ್ಲಿ ಸಂಭ್ರಮದ ನಾಗರ ಪಂಚಮಿ 0 samarasasudhi ಆಗಸ್ಟ್ 05, 2019 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ನೀರ್ಚಾಲು ಸಮೀಪದ ಕುಕ್ಕಂಗೋಡ್ಲು ಶ್ರೀ ಕಂಠಪಾಡಿ ಸುಬ್ರಮಣ್ಯ ಸ್ವಾಮಿ ಕ್ಷೇತ್ರದಲ್ಲಿ ನಾಗರ ಪಂಚಮಿ ಪ್ರಯುಕ್ತ ನಾಗರ ಗುಹಾ ಸಾನಿಧ್ಯಕ್ಕೆ ಹಾಲು ಸೀಯಾಳ ಅಭಿಷೇಕ , ಹಾಲು ಪಾಯಸ ನೈವೇದ್ಯ, ವಿಶೇಷ ತಂಬಿಲ,ಮಹಾಪೂಜೆ ಜರಗಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು. ನವೀನ ಹಳೆಯದು