ಬದಿಯಡ್ಕ: ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಗುರುವಾರ(ಆ.29ರಂದು) ಪ್ರಧಾನಿ ನರೇಂದ್ರ ಮೋದಿಯವರ ಫಿಟ್ ಇಂಡಿಯಾ ಚಳವಳಿ ಅಭಿಯಾನವನ್ನು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳು ಅಧ್ಯಾಪಕರೊಡಗೂಡಿ ನೇರಪ್ರಸಾರವನ್ನು ವೀಕ್ಷಿಸಿದರು. ನಂತರ ವಿದ್ಯಾರ್ಥಿಗಳು ಸಾಮೂಹಿಕ ವ್ಯಾಯಾಮದಲ್ಲಿ ಪಾಲ್ಗೊಂಡು ಫಿಟ್‍ನೆಸ್ ಪ್ರತಿಜ್ಞೆ ಕೈಗೊಂಡರು. ಶಾರೀರಿಕ ಅಧ್ಯಾಪಕ ವಿನಯಪಾಲ್ ಪ್ರತಿಜ್ಞಾವಿಧಿ ಬೋಧಿಸಿದರು. ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕ ವೃಂದದವರು ಸಾಥ್ ನೀಡಿದರು.
ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದಲ್ಲಿ `ಫಿಟ್ ಇಂಡಿಯಾ' ನೇರಪ್ರಸಾರ ವೀಕ್ಷಣೆ
0
ಆಗಸ್ಟ್ 30, 2019