ಮುಖಪುಟ ರಾಮಾಯಣದ ಪ್ರಶ್ನೋತ್ತರಿ ಸ್ಪರ್ಧೆಯಲ್ಲಿ ದ್ವಿತೀಯ ರಾಮಾಯಣದ ಪ್ರಶ್ನೋತ್ತರಿ ಸ್ಪರ್ಧೆಯಲ್ಲಿ ದ್ವಿತೀಯ 0 samarasasudhi ಆಗಸ್ಟ್ 31, 2019 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕಾಸರಗೋಡು ಜಿಲ್ಲಾಮಟ್ಟದ ರಾಮಾಯಣದ ಪ್ರಶ್ನೋತ್ತರಿ ಸ್ಪರ್ಧೆಯಲ್ಲಿ ನೀರ್ಚಾಲು ಮಹಾಜನ ವಿದ್ಯಾಲಯದ 7 ನೇ ತರಗತಿಯ ವರದರಾಜ ಕೆ.ಆರ್. ದ್ವಿತೀಯ ಸ್ಥಾನ ಗಳಿಸಿರುತ್ತಾನೆ. ಇವನು ಶಿಕ್ಷಕ ದಂಪತಿಗಳಾದ ರಾಜಾರಾಮ ಮಧ್ಯಸ್ಥ ಹಾಗು ದೇವಕೀದೇವಿಯರ ಸುಪುತ್ರ. ನವೀನ ಹಳೆಯದು