ಮುಂಬೈ: ಷೇರು ಮಾರುಕಟ್ಟೆಯಲ್ಲಿ ಮುಂಬೈ ಷೇರುಪೇಟೆ ಹಾಗೂ ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ ಭಾರಿ ಕುಸಿತ ಕಂಡಿದ್ದು ಭಾರತದ ಹೂಡಿಕೆದಾರರು ಬರೋಬ್ಬರಿ 2.61 ಲಕ್ಷ ಕೋಟಿ ರುಪಾಯಿ ನಷ್ಟ ಅನುಭವಿಸಿದ್ದಾರೆ.
ಮಂಗಳವಾರ ಷೇರು ಮಾರುಕಟ್ಟೆ ಮುಕ್ತಾಯದ ಬಳಿಕ ಬಿಎಸ್ ಸಿ 770 ಅಂಕ ಕಳೆದುಕೊಂಡಿದ್ದು ಎಸ್ ಎಫ್ ನಿಫ್ಟಿ ಬರೋಬ್ಬರಿ 225 ಅಂಕಗಳನ್ನು ಕಳೆದುಕೊಂಡಿದೆ. ಭಾರತದ ಜಿಡಿಪಿ ದರ ಇಳಿಕೆ ಮತ್ತು ಆಟೋ ಮೊಬೈಲ್ ಕ್ಷೇತ್ರದಲ್ಲಿ ಭಾರೀ ಇಳಿಕೆ ಕಂಡಿತ್ತು.
ಅಮೆರಿಕ ಮತ್ತು ಚೀನಾ ನಡುವಿನ ಟ್ರೇಡ್ ವಾರ್ ನಿಂದಾಗಿ ಭಾರತದ ಆರ್ಥಿಕತೆ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಇನ್ನು ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ ಮತ್ತು ನಿಫ್ಟಿ ವಹಿವಾಟು ಆರಂಭದಲ್ಲೇ ದುರ್ಬಲಗೊಂಡಿತ್ತು.
ಭಾರತದ ಪ್ರಮುಖ ಕಂಪನಿಗಳಾದ ಐಸಿಐಸಿಐ ಬ್ಯಾಂಕ್, ಟಾಟಾ ಸ್ಟೀಲ್, ವೇದಾಂತ, ಎಚ್ ಡಿಎಫ್ ಸಿ, ಇಂಡಸ್ ಇಂಡ್ ಬ್ಯಾಂಕ್. ಟಾಟಾ ಮೋಟರ್ಸ್ ಆ???ಎಲ್ ಮತ್ತು ಒಎನ್ಜಿಸಿ ಶೇಕಡ 4.45ರಷ್ಟು ಕುಸಿತ ಕಂಡಿವೆ.