ಮಂಜೇಶ್ವರ: ಆಕ್ಟೊಬರ್ ತಿಂಗಳ ಮೊದಲ ವಾರದಲ್ಲಿ ಕರ್ನಾಟಕ ರಾಜ್ಯಾದ್ಯಂತ ಏಕ ಕಾಲದಲ್ಲಿ ಬಿಡುಗಡೆಗೊಳ್ಳಲಿರುವ ತುಳುನಾಡಿನ ಸಂಸ್ಕøತಿ ಸಂಸ್ಕಾರದ ಹಾಗೂ ಪ್ರೀತಿ ಮಮತೆಯನ್ನ ಪ್ರತಿಬಿಂಬಿಸುವ ಚಿತ್ರ ಲುಂಗಿ ಚಿತ್ರದ ನಾಯಕ ಹಾಗೂ ತಂಡದೊಂದಿಗೆ ಅದ್ದೂರಿಯ ಕಾರ್ಯಕ್ರಮ ಸಿನಿ ಸಂಭ್ರಮ -2019 ಕಾರ್ಯಕ್ರಮ ಚಕ್ರವರ್ತಿ ಹೊಸಂಗಡಿ ಸಂಸ್ಥೆಯ ನೇತೃತ್ವದಲ್ಲಿ ಇಂದು(ಗುರುವಾರ) ಮಂಜೇಶ್ವರದ 39ನೇ ಗಣೇಶೋತ್ಸವ ಶೋಭಾಯಾತ್ರೆಯಲ್ಲಿ ನಡೆಯಲಿದೆ. ಯುವ ಪ್ರತಿಭೆಗಳಿಂದ ಭಕ್ತಿ ರಸಮಂಜರಿ, ಅಂತಾರಾಷ್ಟ್ರೀಯ ಸೀಮಾ ಪ್ರಶಸ್ತಿ ಖ್ಯಾತಿಯ ರಂಗನಟ ಪ್ರಕಾಶ್ ತೂಮಿನಾಡ್ ಇವರಿಗೆ ಹೊಸಂಗಡಿ ಜನತೆಯ ಪರವಾಗಿ ಅಭಿನಯ ಚಕ್ರವರ್ತಿ ಬಿರುದು ಪ್ರದಾನ ನಡೆಯಲಿದೆ. ಜೊತೆಗೆ ದೃಶ್ಯ ರೂಪಕಗಳ ಪ್ರದರ್ಶನ ನಡೆಯಲಿದೆ. ಕಲಾಭಿಮಾನಿಗಳು ಕಾರ್ಯಕ್ರಮ ಯಶಸ್ವಿಗೊಳಿಸಿಸಬೇಕಾಗಿ ವಿನಂತಿಸಲಾಗಿದೆ.
39 ನೇ ವರ್ಷದ ಮಂಜೇಶ್ವರ ಶ್ರೀ ಗಣೇಶೋತ್ಸವದ ಶೋಭಾಯಾತ್ರೆಯಲ್ಲಿ ಚಕ್ರವರ್ತಿ ಹೊಸಂಗಡಿ ಸಂಸ್ಥೆಯ 39 ನೇ ವರ್ಷದ ವಾರ್ಷಿಕೋತ್ಸವ
0
ಸೆಪ್ಟೆಂಬರ್ 05, 2019