HEALTH TIPS

ಭಾರತೀಯ ಸೇನೆಗೆ ಜಮ್ಮು-ಕಾಶ್ಮೀರದ 575 ಯುವಕರು; ತಾಯ್ನಾಡಿಗೆ ಸೇವೆ ಸಲ್ಲಿಸಲು ಪ್ರತಿ ಜ್ಞೆ!

     
         ಶ್ರೀನಗರ: ಭಾರತೀಯ ಸೇನೆಗೆ ಜಮ್ಮು-ಕಾಶ್ಮೀರದ 575 ಯುವಕರು ಆ.31 ರಂದು ಸೇರ್ಪಡೆಯಾಗಿದ್ದು, ದೇಶ ಸೇವೆ ಮಾಡಲು ಪ್ರತಿ ಜ್ಞೆ ಕೈಗೊಂಡಿದ್ದಾರೆ.
               ಜಮ್ಮು-ಕಾಶ್ಮೀರದ ಲೈಟ್ ಇನ್ಫ್ಯಾಂಟ್ರಿಗೆ ಸೇರ್ಪಡೆಗೊಂಡಿದ್ದು, ದೇಶಸೇವೆ ಮಾಡುವುದು ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ. ಇನ್ನು ಮಕ್ಕಳನ್ನು ದೇಶಸೇವೆಗೆ ಕಳಿಸುತ್ತಿರುವುದು ತಮಗೂ ಕೂಡ ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ.
     ಈ ಭಾಗದಲ್ಲಿ ಇನ್ನೂ ಹಲವು ಸುತ್ತಿನ ನೇಮಕಾತಿಗಳು ನಡೆಯಲಿವೆ, ಇದು ಜಮ್ಮು-ಕಾಶ್ಮೀರ ಬದಲಾವಣೆಯಾಗುತ್ತಿರುವ ಸೂಚನೆ, ಜೀವನದಲ್ಲಿ ಮುಂದೆ ಬರುವವರಿಗೆ ಭಾರತೀಯ ಸೇನೆ ಎಂದಿಗೂ ಜೊತೆ ನಿಲ್ಲಲಿದೆ ಎಂದು ಲೆಫ್ಟಿನೆಂಟ್ ಜನರಲ್ ಅಶ್ವಿನಿ ಕುಮಾರ್ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries